ಉಡುಪಿ : ಹಿರಿಯ ಸಾಂಸ್ಕೃತಿಕ ಸಂಘಟನೆ ರಥಬೀದಿ ಗೆಳೆಯರು (ರಿ.) ಉಡುಪಿ 2025 - 2026 ಸಾಲಿನ ಅಧ್ಯಕ್ಷರಾಗಿ ಉದ್ಯಾವರ ನಾಗೇಶ್ ಕುಮಾರ್ ಮತ್ತು ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಜೋಶಿ ಪುನರಾಯ್ಕೆಗೊಂಡರು.
ಉಳಿದ ಪದಾಧಿಕಾರಿಗಳ ವಿವರ ಈ ಕೆಳಗಿನಂತಿದೆ. ಉಪಾಧ್ಯಕ್ಷರು : ಎನ್. ಸಂತೋಷ್ ಬಲ್ಲಾಳ್ ಮತ್ತು ಡಾ. ಯು.ಸಿ.ನಿರಂಜನ್. ಜತೆಕಾರ್ಯದರ್ಶಿಗಳು ಪ್ರಭಾಕರ್ ಜಿ.ಪಿ. ತುಮರಿ ಮತ್ತು ದೀಪಕ್ ಜೈನ್. ಕೋಶಾಧಿಕಾರಿ : ವೇದವ್ಯಾಸ ಭಟ್, ನಾಟಕ ವಿಭಾಗದ ಸಂಚಾಲಕರು : ಸಂತೋಷ್ ಶೆಟ್ಟಿ ಹಿರಿಯಡ್ಕ ಮತ್ತು ಸಂತೋಷ್ ನಾಯಕ್ ಪಟ್ಲ. ಕಾರ್ಯಕಾರಿ ಸಮಿತಿ ಸದಸ್ಯರು :ಪ್ರೊ. ಮುರಳೀಧರ ಉಪಾಧ್ಯಾಯ ಹಿರಿಯಡ್ಕ.ಡಾ. ರಾಘವೇಂದ್ರ ರಾವ್. ಡಾ. ಸುಮಾ ಎಸ್. ಮೈಕಲ್ ಡಿ'ಸೋಜ ಶ್ರೀಮತಿ ಶುಭಲಕ್ಷ್ಮಿ ಕಡೆಕಾರ್ ರಾಜು ಮಣಿಪಾಲ. ಗೌರವ ಸಲಹೆಗಾರರು: ಪ್ರೊ. ಕೆ. ಫಣಿರಾಜ್, ರಾಜಾರಾಮ್ ತಲ್ಲೂರು, ಡಾ.ಗಣನಾಥ ಎಕ್ಕಾರು, ವಿಶೇಷ ಆಮಂತ್ರಿತರು : ಶ್ರೀಮತಿ ಅಭಿಲಾಷಾ ಎಸ್, ಸಂವರ್ತ ಸಾಹಿಲ್, ಜಿ.ವಿಷ್ಣು, ಡಾ.ಅನಂತರಾಮ್ ನಾಯಕ್, ಕು.ಕಾವ್ಯಾ ಪ್ರಭು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions