Advertisement

ಕಾಪು ವಿಧಾನಸಭಾ ಕ್ಷೇತ್ರದ ಕಾಪು ಬ್ಲಾಕ್ ಕಾಂಗ್ರೆಸ್ ಮತ್ತು ಹಿರಿಯಡ್ಕ ಬ್ಲಾಕ್ ನಲ್ಲಿ S I R ಮಾಹಿತಿ ಕಾರ್ಯಗಾರ .

ಮಾಜಿ ಸಚಿವರು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯಾದಕ್ಷರಾದ ಶ್ರೀ ವಿನಯ್ ಕುಮಾರ್ ಯವರ ನೇತೃತ್ವದಲ್ಲಿ ಕಾಪು ಬ್ಲಾಕ್ ಕಾಂಗ್ರೆಸ್ ಕಛೇರಿ ರಾಜೀವ್ ಭವನದಲ್ಲಿ ಮತ್ತು ಹಿರಿಯಡ್ಕ ಬ್ಲಾಕ್ ನಲ್ಲಿ ಇಂದು S I R ವಿಚಾರದಲ್ಲಿ B L O 2 ಗಳಿಗೆ ತರಬೇತಿ ನೀಡುವ ಕಾರ್ಯಕ್ರಮ ನಡೆಯಿತು ಕಾಂಗ್ರೆಸ್ ಪಕ್ಷದ ತರಬೇತುದಾರರಾದ ಮುನೀರ್ ಜನ್ಸಾಲೆಯವರು ಎರಡೂ ಬ್ಲಾಕ್ ನಲ್ಲಿ ಪಕ್ಷದ BLO ಗಳಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಯಾವ ರೀತಿಯಲ್ಲಿ SIR ಪ್ರಕ್ರಿಯೆಯಲ್ಲಿ ಭಾಗವಹಿಸಿಬೇಕು ಮತ್ತು ಯಾವ ಧಾಖಲೆ ಪತ್ರಗಳು ನಾವು ಹೊಂದಿರಬೇಕು ಎಂಬ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ವೈ ಸುಕುಮಾರ್,ಸಂತೋಷ್ ಕುಲಾಲ್ , ನಾಯಕರುಗಳಾದ ಶರ್ಫುದ್ದೀನ್ ಶೇಖ್ ,ದಿವಾಕರ್ ಶೆಟ್ಟಿ ಕಾಪು,ಶಾಂತಲಥಾ ಶೆಟ್ಟಿ,ನಿಯಾಜ್ ಪಡುಬಿದ್ರಿ,ರಮೀಜ್ ಹುಸೈನ್,ಹಮೀದ್ ಯೂಸುಫ್,ಅಮೀರ್ ಮೊಹಮ್ಮದ್,ರಿಯಾಜ್ ಮುದರಂಗಡಿ,ಇನ್ನಿತರ ಮುಖಂಡರು BLO ಗಳು,ಬೂತ್ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

KannadaExpress

Advertisement

ವಾರ್ತಾಪತ್ರಿಕೆ ಚಂದಾದಾರಿಕೆ

ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ

ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ
Get In Touch

Editor Kannada Express 1st Floor, Raaj Towers Udupi - 576101

+919008424891

Kannadaexpress@gmail.com

Follow Us
Advertisements

© 2025 KannadaExpress. All Rights Reserved.
Design by GreyCrust Solutions