ಉಡುಪಿ ಉಪವಿಭಾಗದ ವತಿಯಿಂದ ಮಾನ್ಯ DYSP ಉಡುಪಿ ರವರು ಉಡುಪಿ ಉಪ ವಿಭಾಗ ಠಾಣೆಗಳ ( ಉಡುಪಿ ನಗರ ಠಾಣೆ, ಮಣಿಪಾಲ ಠಾಣೆ, ಹಿರಿಯಡ್ಕ ಠಾಣೆ, ಮಲ್ಪೆ ಠಾಣೆ, ಬ್ರಹ್ಮಾವರ ಠಾಣೆ, ಕೋಟ ಠಾಣೆ ) ಯ ಸರಹದ್ದಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರು/ಕಾರ್ಯದರ್ಶಿ, ಬ್ಯಾನರ್ /ಬಂಟಿಂಗ್ಸ್ ಮಾಲಕರು, ಡಿಜೆ ಮತ್ತು ಸೌಂಡ್ ಸಿಸ್ಟಮ್ ಮಾಲಕರ ಸಭೆಯನ್ನು ಇಂದು ಉಡುಪಿ ನಗರ ಠಾಣೆಯ ಬಳಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions