79 ನೇ ವರ್ಷದ ಸ್ವಾತಂತ್ರ್ಯೋತ್ಸವ, ಶಿವರಾಮ ಕಾರಂತ್ ಥೀಮ್ ಪಾರ್ಕ್ ನಲ್ಲಿ ಅಂಗನವಾಡಿ ಮುದ್ದು ಮಕ್ಕಳೊಂದಿಗೆ ಆಚರಿಸಿ ಸಂಭ್ರಮ ಪಟ್ಟ ಜೀವನ್ ಮಿತ್ರ ಸೇವಾ ಟ್ರಸ್ಟ್ (ರಿ) ಕೋಟ ಸದಸ್ಯರು
ಕೋಟ ಜೀವನ್ ಮಿತ್ರ ಟ್ರಸ್ಟ್ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ, ಸಿಹಿ ತಿಂಡಿ ಹಾಗೂ ಅಗತ್ಯ ಇರುವ ಕಿಟ್ ಅಂಗನವಾಡಿ ಮಕ್ಕಳಿಗೆ ಸಂಸದರು ಕೋಟ ಶ್ರೀನಿವಾಸ್ ಪೂಜಾರಿ ಅವರು ಜೀವನ್ ಮಿತ್ರ ಕಿಟ್ ಹಸ್ತಾಂತರಿಸಿ ಮಕ್ಕಳಿಗೆ ಶುಭಕೋರಿದ ಅವರು ನಮ್ಮ ದೇಶದ ಮುಂದಿನ ಕೀರ್ತಿ ಕಳಶ ಎಂದು ಆಶೀರ್ವದಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ಶ್ಯಾಮ್ ಸುಂದರ್ ನಾಯರಿ ಸಾಲಿಗ್ರಾಮ, ರೋಟರಿ ಕ್ಲಬ್ ಅಧ್ಯಕ್ಷರು ಪ್ರಕಾಶ್ ಹಂದಟ್ಟು, ಚಂದ್ರ ಮೆಂಡನ್ , ಸತೀಶ್ ಪೂಜಾರಿ ಜಯಕರ್ನಾಟಕ ಸಾಲಿಗ್ರಾಮ, ಕ್ರಷ್ಣ ಪೂಜಾರಿ ಕೋಡಿ ಪಂಚಾಯತ್ ಸದಸ್ಯರು, ಪ್ರದೀಪ್ ಪಡುಕೆರೆ ಕೋಟ ಗ್ರಾಮ ಪಂಚಾಯತ್ ಸದಸ್ಯರು, ವಸಂತ್ ಸುವರ್ಣ ಕೋಟ, ಗೋಪಾಲ್ ಕೃಷ್ಣ ಕುಂಬಾಷಿ, ಧನುಷ್ ವಡ್ಡರ್ಸಿ, ಜೀವನ್ ಕದ್ರಿಕಟ್,ಕಿಶೋರ್ ಶೆಟ್ಟಿ ಚಿತ್ರಪಾಡಿ, ಜಗನಾಥ್ ಅಮೀನ್ ಸಾಲಿಗ್ರಾಮ, ಶ್ರೀನಿವಾಸ್ ಅಮೀನ್ ಪಡುಕೆರೆ, ಜಯಲಕ್ಷ್ಮಿ ಅಂಗನವಾಡಿ ಸಹಾಯಕಿ, ಶೈಲಜಾ ಕೋಟ, ಹಾಗೂ ಇತರ ಸಿಬ್ಬಂದಿ ಅವರು,ನಾಗೇಂದ್ರ ಪುತ್ರನ್ ಕೋಟ ಹಾಗೂ ನಾಗರಾಜ್ ಪುತ್ರನ್ ಕೋಟ ಉಪಸ್ಥಿತಿ ಅಲ್ಲಿ ಕಾರ್ಯಕ್ರಮ ಸಂಭ್ರಮ ದಿಂದ ನಡೆಯಿತು.
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions