ಕಂಚಿನಡ್ಕ, ಜೈ ಕರ್ನಾಟಕ ರಿಕ್ಷಾ ನಿಲ್ದಾಣದಲ್ಲಿ 79ನೇ ಸ್ವಾತಂತ್ರ್ಯ ಧ್ವಜಾರೋಹಣ ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಕ.ರ.ವೇ ಜಿಲ್ಲಾಧ್ಯಕ್ಷ ರೆಹಮಾನ್ ಪಡುಬಿದ್ರಿ ನೆರವೇರಿಸಿದರು, ಕ.ರ.ವೇ ಕಾಪು ತಾಲೂಕು ಅಧ್ಯಕ್ಷರು ಸುಜಿತ್ ಪಡುಬಿದ್ರಿ, ಕಾಪು ಸಂಚಾಲಕ ಜುಬೈರ್ ಪಡುಬಿದ್ರಿ ,ಕಾಪು ಕಾರ್ಯದರ್ಶಿ ಕೆ.ಐ ಸಿದ್ದಿಕ್, ಕ.ರ.ವೇ ಪಡುಬಿದ್ರಿ ಘಟಕದ ಕಾರ್ಯದರ್ಶಿ ಅಶ್ರಫ್, ಯೋಗೀಶ್ ಪಾದಬೆಟ್ಟು, ಅನಿವಾಸಿ ಉದ್ಯಮಿ ಅಯಾಝ್ ಪಡುಬಿದ್ರಿ, ಗ್ರಾಮ ಪಂಚಯತ್ ಸದಸ್ಯ ಎಂ.ಎಸ್ ಶಾಫಿ, ಗ್ರಾಮ ಪಂಚಯತ್ ಸದಸ್ಯ ಫಿರೋಜ್ ಕಂಚಿನಡ್ಕ, ಎಂ.ಎಸ್ ಮನ್ಸೂರ್ ಉದ್ಯಮಿ, ಪ್ರಶಾಂತ್ ಸಾಲ್ಯಾನ್ ಪಾದಬೆಟ್ಟು , ಇಸ್ಮಾಯಿಲ್ ಸಾಹಿಬ್ ಕಂಚಿನಡ್ಕ, ಹಸನ್ ಬಾವ, ಅನಿವಾಸಿ ಉದ್ಯಮಿಗಳಾದ ರಿಯಾಝ್ & ಕಾದರ್ ಕಂಚಿನಡ್ಕ, ಇರ್ಷಾದ್ ಕಂಚಿನಡ್ಕ, ಆಟೋ ಚಾಲಕರದ ಅಶ್ರಫ್, ಅನ್ವರ್, ರಝಾಕ್ ಕಂಚಿನಡ್ಕ ,ಅಜೀಮ್ ಕಂಚಿನಡ್ಕ, ಜಮೀರ್ , ಸಿರಾಜ್ ನಿಹಾಲ್ ಹಾಗೂ ಊರಿನ ದೇಶ ಪ್ರೇಮಿ ನಾಗರಿಕರು ಉಪಸ್ಥಿತರಿದ್ದರು
ನಮ್ಮ ವಾರ್ತಾಪತ್ರಿಕೆಗೆ ಚಂದಾದಾರರಾಗಿ ನವೀನ ಮಾಹಿತಿಗಳನ್ನು ಪಡೆಯಿರಿ
ನಾವು ನಿಮ್ಮ ಇಮೇಲ್ ವಿಳಾಸವನ್ನು ಇತರರೊಂದಿಗೆ ಹಂಚಿಕೊಳ್ಳುವುದಿಲ್ಲ© 2025 KannadaExpress. All Rights Reserved.
Design by GreyCrust Solutions